assembly line
ನಾಮವಾಚಕ

ಅಸೆಂಬ್ಲಿ ಲೈನ್‍; ಜೋಡಣೆ – ಸಾಲು, ಪಂಕ್ತಿ; ಯಾವುದೇ ಉತ್ಪನ್ನವನ್ನು ಕ್ರಮವಾದ ಹಂತಗಳಲ್ಲಿ ಸಿದ್ಧಗೊಳಿಸುವುದಕ್ಕಾಗಿ ಇರಿಸಿದ ಯಂತ್ರಗಳ ಮತ್ತು ಕೆಲಸಗಾರರ ಸಾಲು, ವ್ಯವಸ್ಥೆ.